VIVEKA PRABHA icon

VIVEKA PRABHA

7.7.5 for Android
5.0 | 5,000+ Installs | Reviews

Magzter Inc.

Description of VIVEKA PRABHA

The Magazine "VIVEKA PRABHA" is the only Kannada Magazine which is being published by The Ramakrishna Maha Sangha. This magazine was released in 2000. The magazine features writings by renounced monks and also the leading writers and is read by over 25,000 readers across the state of Karnataka and also outside. ರಾಮಕೃಷ್ಣ ಮಹಾಸಂಘದ ಮಾಸಪತ್ರಿಕೆ ವಿವೇಕಪ್ರಭ. ಪ್ರತಿ ತಿಂಗಳೂ ವೇದಾಂತ, ಆಧ್ಯಾತ್ಮಿಕ ಪರಂಪರೆ, ಭಾರತೀಯ ಸಂಸ್ಕೃತಿ ಹಾಗೂ ಶ್ರೀರಾಮಕೃಷ್ಣ-ಶ್ರೀಶಾರದಾದೇವಿ-ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವುದೇ ಈ ಪತ್ರಿಕೆಯ ಗುರಿ. ಆಧುನಿಕ ಜೀವನದ ಸಂದರ್ಭಕ್ಕೆ ಅನುಗುಣವಾಗುವಂತೆ ನಮ್ಮ ಪಾರಂಪರಿಕ ಮೌಲ್ಯಗಳನ್ನು ಹೊಸದಾಗಿ ಪ್ರತಿಷ್ಠಾಪಿಸುವುದು, ಆತ್ಮ ಸಾಕ್ಷಾತ್ಕಾರ ಹಾಗೂ ಜಗತ್ತಿನ ಒಳಿತಿಗಾಗಿ ದುಡಿಯುವಂತೆ ಯುವಪೀಳಿಗೆಯನ್ನು ಪ್ರೇರೇಪಿಸುವುದು, ಸುಸಂಸ್ಕೃತ ಮೌಲ್ಯಗಳ ಹಾಗೂ ಆಧ್ಯಾತ್ಮಿಕ ಆದರ್ಶಗಳ ಆಧಾರದಲ್ಲಿ ಪವಿತ್ರ ಜೀವನ ನಡೆಸುವಂತೆ ಸಮಾಜದ ಎಲ್ಲ ವರ್ಗಗಳ, ಎಲ್ಲ ಸ್ತರಗಳ ಸ್ತ್ರೀಪುರುಷರನ್ನು, ವಿದ್ಯಾರ್ಥಿಗಳನ್ನು ಹಾಗೂ ಬಾಲಕರನ್ನು ಮುನ್ನಡೆಸುವುದು ಈ ಪತ್ರಿಕೆಯ ಧ್ಯೇಯವಾಗಿದೆ. ಬನ್ನಿ, ವಿವೇಕಪ್ರಭ ಆ್ಯಪ್ ಅನ್ನು ಸಂಸ್ಥಾಪಿಸಿ.. ಇದರ ಅಂತರಂಗವನ್ನು ಹೊಕ್ಕು ನೋಡಿ..

Information

  • Category:
    Lifestyle
  • Latest Version:
    7.7.5
  • Updated:
    2020-08-26
  • File size:
    12.1MB
  • Requirements:
    Android 4.1 or later
  • Developer:
    Magzter Inc.
  • ID:
    com.magzter.vivekaprabha
  • VIVEKA PRABHA
    VIVEKA PRABHA 7.6
    12.0MB
    2020-09-21
    APK
    Picture
  • VIVEKA PRABHA
    VIVEKA PRABHA 6.1
    9.2MB
    2017-07-22
    APK
    Picture
Reviews
  • avatar
    ಈ app ಅನ್ನು ಮತ್ತಷ್ಟು ಅಪ್ ಡೇಟ್ ಮಾಡಿ 2019 ರ ನಂತರದ ಸಂಚಿಕೆಗಳನ್ನು ಸೇರಿಸಿ. ನಿಮ್ಮ ಈ ಅದ್ಭುತ ಕಾರ್ಯಕ್ಕೆ 1000 ಪ್ರಣಾಮಗಳು. ಜೈ ಶ್ರೀರಾಮಕೃಷ್ಣ ಭಗವಾನ್ ಜೈಭಾರತ ಮಾತೆ.
    2020-04-22 08:56
  • avatar
    Great to have this app. Great app.
    2019-08-23 07:10
  • avatar
    ಕಾಲಕಾಲಕ್ಕೆ ಬದಲಾಗುತ್ತಿರುವ ಸ್ಥಿತಿಗಳಿಗನುಸಾರವಾಗಿ ನೆಮ್ಮದಿ ನೀಡುವ ಮಹಾಸೇವೆ ವಿವೇಕಪ್ರಭದಿಂದ
    2019-08-09 07:02
  • avatar
    ನಮ್ಮ ಸೌಭಾಗ್ಯ ಗುರುದೇವರ ಬಗ್ಗೆ ಮೊಬೈಲ್ ನಲ್ಲಿ ಓದುವ ತಂತ್ರಜ್ಞಾನ ಬಂದಿದ್ದು.
    2018-12-17 04:48
  • avatar
    Heartfelt thanks for the Ramakrishna Mission for coming out with such a great idea! ಆಧ್ಯಾತ್ಮಿಕ ಸಾಧನೆಯೇ ಜೀವನದ ಪರಮ ಗುರಿ💝
    2018-05-17 08:21
  • avatar
    Very nice and thanks for all
    2018-05-16 12:02