Prajavani icon

Prajavani

1.0.0.17 for Android
4.3 | 100,000+ ইনস্টল করার সংখ্যা

The Printers (Mysore) Pvt Ltd

বিবরণ Prajavani

Experience the trusted news and high-quality analysis Prajavani which has been providing since 1948.
The app comes with a simple interface, downloads fast and is quick to use. It is updated round the clock.
Read real-time updates on Indian and International affairs - news, views and features, covering a wide range of interests.
Highlights:
- Explore exclusive multimedia content such as videos and stunning photos
- Comment, join the conversation on burning topics
- Receive alerts for big news stories
- Live coverage of key events
- Navigate by section and discover related stories
- Swipe to get the next article
- Share articles on social media or email them
- Save articles for offline reading
- Get access to all our content from various supplements
ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ಗೆ ನಿಮಗೆ ಸ್ವಾಗತ. 1948ರಿಂದಲೂ ವಿಶ್ವಾಸಾರ್ಹ ಸುದ್ದಿಗಳನ್ನು ಒದಗಿಸುತ್ತಿರುವ 'ಪ್ರಜಾವಾಣಿ' ಈಗ ಮೊಬೈಲ್ ಫೋನ್ನಲ್ಲಿಯೂ ಲಭ್ಯ. ಅತ್ಯಂತ ಸರಳವಾದ ಇಂಟರ್ಪೇಸ್ ಇರುವ ಈ ಆ್ಯಪ್ ನಿಮ್ಮ ಕಿಸೆಗೆ ಭಾರವಾಗದಂತೆ ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ಮೊಬೈಲ್ಗೆ ತಂದುಕೊಡುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ನಿಮಗೆ ತಾಜಾ ಸುದ್ದಿಗಳು ಇದರಲ್ಲಿ ಲಭ್ಯ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ನಮ್ಮ ವರದಿಗಾರರು ತಲುಪಿಸುವ ಸುದ್ದಿಗಳ ಜೊತೆಗೆ ದೇಶ ವಿದೇಶಗಳ ಸುದ್ದಿಗಳೂ ಇದರಲ್ಲಿರುತ್ತವೆ. ಜೊತೆಗೆ ತಜ್ಞ ವಿಶ್ಲೇಷಣೆಗಳು, ಕ್ರೀಡಾ ಸುದ್ದಿಗಳೂ ಇಲ್ಲಿ ದೊರೆಯುತ್ತವೆ.
ಆ್ಯಪ್ ವಿಶೇಷತೆ
ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳು
ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.
ಪ್ರಮುಖ ಸುದ್ದಿಗಳ ಕುರಿತಂತೆ ನಿಮಗೆ ಆಗಿಂದಾಗ್ಗೆ ಮಾಹಿತಿ
ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ
ವಿವಿಧ ವಿಭಾಗಗಳನ್ನು ಸುಲಭದಲ್ಲಿ ಸಂಪರ್ಕಿಸುವ ಸವಲತ್ತು
ಮುಂದಿನ ಸುದ್ದಿಗಾಗಿ ಕೇವಲ ಸ್ವೈಪ್ ಮಾಡಿದರೆ ಸಾಕು.
ಸುದ್ದಿಗಳನ್ನು ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಳ್ಳುವ ಸವಲತ್ತು
ಮುಂದೆ ಓದುವುದಕ್ಕಾಗಿ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.
ನಮ್ಮ ಎಲ್ಲಾ ಪುರವಣಿಗಳೂ ಆ್ಯಪ್ನಲ್ಲೇ ದೊರೆಯುತ್ತವೆ.

তথ্য

  • বিভাগ:
    সংবাদ ও ম্যাগাজিন
  • বর্তমান ভার্সন:
    1.0.0.17
  • আপডেট করা হয়েছে:
    2017-09-05
  • সাইজ:
    5.0MB
  • Android প্রয়োজন:
    Android 2.3 or later
  • ডেভেলপার:
    The Printers (Mysore) Pvt Ltd
  • ID:
    com.prajavani.news
  • Prajavani Newspaper - Official
    Prajavani 1.0.0.15
    4.0MB
    2017-01-08
    APK
    Picture